ಶ್ರೀ ಕಂಚಿಕಾಮಕೋಟಿ ಪೀಟಕ್ಕೆ ಸಂಬಂದಿಸಿದ ಧರ್ಮ ಸ್ಥಾಪನೆಗಳು. (ಕರ್ನಾಟಕ,ಗೋವ ಹಾಗೂ ಕೇರಳ )

ಕ್ರಮ ಸಂಖ್ಯೆ ವಿವರ & ದೂರವಾಣಿ

1. ಶ್ರೀ ಕಂಚಿ ಕಾಮಕೋಟಿ ಪೀಟ 080-2334505040
ಶ್ರೀ ಶಂಕರಾಚಾರ್ಯ ಸ್ವಾಮಿ ಮಠ
ಶ್ರೀ ಮಹಾಸ್ವಾಮಿ ಚಂದ್ರಶೇಖರೇಂದ್ರ
ಸರಸ್ವತಿ ಮಾರ್ಗ ,೫ ನೇ ಮುಖ್ಯರಸ್ತೆ
೯ನೇ ಹಾಗೂ ೧೧ನೇ ಅಡ್ಡರಸ್ತೆ ನಡುವೆ, ಮಲ್ಲೇಶ್ವರಂ ,
ಬೆಂಗಳೂರು -೫೬೦೦೦೩,ಕರ್ನಾಟಕ

2 ಶ್ರೀ ಆದಿಶಂಕರ ಸ್ಥೂಪ "ಗುರು ಮೂರ್ತಿ " 08386-256242
ಮಹಾಬಲೇಶ್ವರ ದೇವಸ್ಥಾನದ ಎದರು , 9916822908
ಉಪಾಧ್ಯಾಯ ಕುಟುಂಬದ ಸಣ್ಣ ಬೆಳೆ ,
ಗೋಕರ್ಣ - 581326, ಕುಮಟ ತಾಲ್ಲೂಕು ,
ಕಾರವಾರ ಜಿಲ್ಲೆ ,ಕರ್ನಾಟಕ.
ಶ್ರೀ ಕಾಂಚಿ ಕಾಮಕೋಟಿ ಪೀಠಂ
1,ಸಾಲೈ ಸ್ಟ್ರೀಟ್ ,ಕಾಂಚಿಪುರಂ- 631502. ತಮಿಳುನಾಡು,ಭಾರತ
TEL :044-2722115, e-mail: kanchimutt@gmail.com

3. ವೇದ ಪಾಠಶಾಲೆ
ಶ್ರೀ ಶಂಕರ ಸ್ಮಾರ್ಥ ಸಂಸ್ಕೃತ ಪಾಠಶಾಲೆ ,
ಉಳ್ಳಾಲ ರಸ್ತೆ ಕ್ರಾಸ್ , ಉಳ್ಳಾಲ ಉಪನಗರ ,
ಬೆಂಗಳೂರು -560056,ಕರ್ನಾಟಕ

4 ಶ್ರೀ ವಿದ್ಯಾರಣ್ಯ ವಿದ್ಯಾ ಪೀಠ ಟ್ರಸ್ಟ್ , 08394-231347
ಸಂಸ್ಕೃತ ವೇದಪಾಠ ಶಾಲೆ,
ಸೊಂಡೂರು ರಸ್ತೆ ,ಹೊಸಪೇಟೆ -563201
ಬಳ್ಳಾರಿ ಜಿಲ್ಲೆ ,
ಕರ್ನಾಟಕ

5 ಶ್ರೀ ಕಂಚಿ ಕಾಮಕೋಟಿ ಸರಸ್ವತಿ ಪ್ರತಿಷ್ಥಾನ 9448221457
ವೇದಪಾಠಶಾಲೆ :ಮಠದ ಕೇರಿ ,
ಕುರ್ಕಿ ಪೋಸ್ಟ್ ,ಹೊನ್ನಾವರ,ತಾಲ್ಲೋಕು ,
ಕಾರವಾರ ಜಿಲ್ಲೆ ,ಕರ್ನಾಟಕ

6 ಶ್ರೀ ಕಂಚಿ ಕಾಮಕೋಟಿ ವೇದ ವಿದ್ಯಾಲಯ , ರವಿಶಂಕರ ಭಾರದ್ವಾಜ
ಭಾರಧ್ವಾಜ ಆಶ್ರಮ ,ಅರಂಬೂರು ,
ಸೂಳ್ಯ - 574239

6. ಶ್ರೀ ಕಂಚಿ ಕಾಮಕೋಟಿ ವೇದ ವಿದ್ಯಾಲಯ , ರವಿಶಂಕರ ಭಾರಧ್ವಾಜ
ಭರದ್ವಾಜ ಆಶ್ರಮ ,ಅರಂಬೂರು , 08257-230345 ಸೂಳ್ಯ -574239 9741131040

7. ಶ್ರೀ ಕಾಮಕೋಟಿ ವೇದವಿದ್ಯಾಲಯ ಶ್ರೀ ಗಣೇಶ ಕೃಷ್ಣ ಭಟ್
ಕುಮಾರ ಮಂಗಳ ಬೆಳ ( ವ್ಯವಸ್ಥಾಪಕರು )
(ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಪಕ್ಕ ) 04998-284880
ನೀರ್ಚಾಲು ಪೋಸ್ಟ್ , 08254-258329
ಕಾಸರಗೋಡು ಜಿಲ್ಲೆ ,ಕೇರಳ .

8. ಶ್ರೀ ಜಯೇಂದ್ರ ಸರಸ್ವತಿವೇದ ಪಾಠಶಾಲೆ
(ಶ್ರೀ ಮೂಕಾಂಬಿಕ ದೇವಸ್ಥಾನದ ಹತ್ತಿರ ) ಶ್ರೀ ಗೋಪಾಲ ಕೃಷ್ಣ ಭಟ್ಟ್
ಕೊಲ್ಲೂರು - 576220 944958761
ಕುಂದಾಪುರ ತಾಲ್ಲೂಕು , ಶ್ರೀ ರಮೇಶ್
ಉಡುಪಿ ಜಿಲ್ಲೆ ,ಕರ್ನಾಟಕ . 9448572019

ಪಬ್ಲಿಕ್ ಸ್ಕೂಲ್

9. ಶ್ರೀ ಮೂಕಾಂಬಿಕ ಪಬ್ಲಿಕ್ ಸ್ಕೂಲ್ , ಪ್ರಾಂಶುಪಾಲರು :
ಗೋಲಿಹೊಳೆ ಗ್ರಾಮ . ಸಂಧ್ಯಾ ಸಿಂಗ್
(ಕೊಲ್ಲೂರಿನಿಂದ 9 ಕಿ .ಮೀ ),ಕೊಲ್ಲೂರು , 9242646542
ಕುಂದಾಪುರ ತಾಲ್ಲುಕು,ಉಡುಪಿ ಜಿಲ್ಲೆ , 08254-315183
ಕರ್ನಾಟಕ .
ಕಣ್ಣಿನ ಆಸ್ಪತ್ರೆಗಳು

10. ಶಂಕರ ಅಯ್ ಹಾಸ್ಪಿಟಲ್ , ಡಾ ।। ರಮಣಿ
ಹರಕೆರೆ ಶಿವ ದೇವಸ್ಥಾನದ ಎದುರು , 08182-222100
ತೀರ್ಥಹಳ್ಳಿ ರಸ್ತೆ ,ಹೊಸಹಳ್ಳಿ , 094228665
ಶಿವಮೊಗ್ಗ ಜಿಲ್ಲೆ ,ಕರ್ನಾಟಕ .

11. ಶಂಕರ ಐ ಹಾಸ್ಪಿಟಲ್ , ಡಾ ।। ರಮಣಿ
ಕುಂದನಹಳ್ಳಿ ಗೇಟ್ , 09842236545 ಏರ್ಪೋರ್ಟ್ ರಸ್ತೆ ,(ವರ್ತೂರ್ ಸಮೀಪ )
Hospital: 080-28542797
ಬೆಂಗಳೂರು -560037 080-28542728
080-28542729

12. ಗೊಮಂತಕ್ ತಿರುಪತಿ ಬಾಲಾಜಿ ಸಂಸ್ಥಾನ
ಕಂಕುಲಿಯನ್ ವಿಲೇಜ್ , ಎಸ್ .ಚಂದ್ರಶೇಖರ್
ಮಾರ್ಡೋಲ್ ,ಪೊಂಡ , 9310474323
ಗೋವಾ - 403404 0832-2396250
ಪಂಚಮ್ ಇಂದ 29 ಕಿ .ಮೀ - ಬೆಳಗಾವಿ ರಾಷ್ಟ್ರ್ರೀಯ ಹೆದ್ದಾರಿ
ಪೊಂಡ ದಿಂದ 10 ಕಿ .ಮೀ .
ಮಡ್ಗಾವ್ ರೈಲು ನಿಲ್ದಾಣದಿಂದ 30 ಕಿ .ಮೀ
ಡಾಬೋಲಿಮ್ ವಿಮಾನ ನಿಲ್ದಾಣ ದಿಂದ 40 ಕಿ .ಮೀ .

13. ಗೋವಾದಲ್ಲಿ ಶಂಕರಮಠ ನಿರ್ಮಾಣ ಕಾರ್ಯವನ್ನು ಯೋಜಿಸಲಾಗಿದೆ .
ಗೋವಾ ರಾಜ್ಯಕ್ಕೆ ಸುಸಜ್ಜಿತವಾದ ರಸ್ತೆ ,ರೈಲು ಮತ್ತು ವಿಮಾನ ಸಂಚಾರ ವ್ಯವಸ್ಥೆ ಇದೆ .